ಪಿಹೆಚ್‍ಡಿ ಪದವಿ ಪ್ರದಾನ

ಬಳ್ಳಾರಿ:ಮಾ.26- ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ನಗರದ ಎಸ್,ಮಲ್ಲಿಕಾರ್ಝುನ ಅವರಿಗೆ ಶಿಕ್ಷಣ ವಿಭಾಗದಲ್ಲಿ “ಇಫೆಕ್ಸ್ ಆಫ್ ಕನ್ಸ್ರ್ಟಕ್ಟೆವ್ ಬೇಸ್ಟ್ ಅಪ್ರೋಚ್ ಆಪ್ ಟೀಚಿಂಗ್ ಮೆಥಮೆಟಿಕ್ಸ್ ಇನ್ ಒಂಪ್ರೂವಿಂಗ್ ಪ್ರಾಬ್ಲೆಂ ಸಾಲ್ವಿಂಗ್, ಕ್ರಿಟಿಕಲ್ ಥೀಂಕಿಂಗ್ ಅಂಡ್ ಅಚಿವ್‍ಮೆಂಟ್ ಆಪ್ ಸೆಂಕೆಂಡರಿ ಸ್ಕೂಲ್ ಸ್ಟುಡೆಂಟ್ಸ್” ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಭಂದಕ್ಕೆ ಪಿಹೆಚ್‍ಡಿ ಪದವಿಯನ್ನು ಘೋಷಣೆ ಮಾಡಿದೆ.