ಪಿಸ್ತಾ ಉಪಯೋಗಗಳು

ಸಿರಿಯಾ, ಪರ್ಷಿಯಾ ಹಾಗೂ ಆಫ್ಘಾನಿಸ್ತಾನ ಪಿಸ್ತಾದ ಮೂಲ ಸ್ಥಾನ, ಕಾಬೂಲ್ ವ್ಯಾಪಾರಿಗಳಿಂದ ಭಾರತಕ್ಕೆ ಬಂದಿದ್ದು, ಇಂದು ಗೋಡಂಬಿಯ ಜಾತಿಗೆ ಸೇರಿದ ಒಂದು ಹಣ್ಣು.

ಪೌಷ್ಠಿಕಾಂಶಗಳು: ಇದರಲ್ಲಿ ಬಾದಾಮಿ, ಗೋಡಂಬಿಗಿಂತ ಹೆಚ್ಚನ ಪ್ರೋಟೀನ್ಸ್ ಇರುತ್ತದೆ. ಅoಠಿಠಿeಡಿ, ಒಚಿgಟಿesium, Ziಟಿಛಿ, Seಟeಟಿium ಎಲ್ಲವೂ ಹೆಚ್ಚಿನ ಪ್ರಮಾಣದಲ್ಲಿದೆ, ೧೦೦ ಗ್ರಾಂ ಪಿಸ್ತಾದಲ್ಲಿ ೧೭೧ ಅಚಿಟoಡಿies, ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ವಿಟಮಿನ್ ಬಿ೬ ಇದರ ಮೂಲ ಪೌಷ್ಠಿಕಾಂಶಗಳು ಇರುತ್ತದೆ.

ಉಪಯೋಗಗಳು

೧. ನಿಶ್ಯಕ್ತಿ ಹಾಗೂ ಅಶಕ್ತತೆ: ಪಿಸ್ತಾ ಬಹಳ ಶಕ್ತಿದಾಯಕವಾದದ್ದು, ನಿಶ್ಯಕ್ತಿ ಹಾಗೂ ಅಶಕ್ತತೆ ಇದ್ದಾಗ ಇದರ ಸೇವನೆಯಿಂದ ಶರೀರಕ್ಕೆ ಚೈತನ್ಯ ಉಂಟಾಗುತ್ತದೆ.
೨. ನಿದ್ರಾಹೀನತೆ: ನಿದ್ರಾಹೀನತೆ ಇರುವವರಿಗೆ ನಿದ್ದೆಯನ್ನುಂಟು ಮಾಡುತ್ತದೆ.
೩. ರಕ್ತಹೀನತೆ: ರಕ್ತಹೀನತೆ ಇರುವವರಿಗೆ ರಕ್ತವೃದ್ಧಿಸಲು ಇದು ಬಹಳ ಸಹಾಯಕಾರಿ.
೪. ಹೊಟ್ಟೆನೋವು: ಇದರಿಂದ ತೆಗೆದಂತಹ ಎಣ್ಣೆಯಿಂದ ಹೊಟ್ಟೆ ನೋವಿಗೆ ಉತ್ತಮ ಪರಿಹಾರ.
೫. ಆಮ್ಲಜನಕವನ್ನು ಶ್ವಾಸಕೋಶದಿಂದ ಶರೀರದ ಇತರ ಭಾಗಗಳಿಗೆ ಒದಗಿಸುತ್ತದೆ.
೬. ಚರ್ಮ ಸುಕ್ಕುಗಟ್ಟುವುದು: ವಿಟಮಿನ್ ‘ಇ’ ಯಥೇಚ್ಛವಾಗಿರುವುದರಿಂದ ಚರ್ಮವು ಸುಕ್ಕುಗಟ್ಟದಂತೆ ಇದು ನೋಡಿಕೊಳ್ಳುತ್ತದೆ.(ಂಟಿಣi-ಂgeiಟಿg)
೭. ಚರ್ಮದ ಕಾಂತಿಗೆ: ಇದರ ಎಣ್ಣೆಯನ್ನು ಒoisಣuಡಿizeಡಿ ತರಹ ಕೂಡ ಬಳಸುತ್ತಾರೆ. ಇದು ಚರ್ಮದ ಕಾಂತಿಗೆ ಬಹಳ ಹಿತಕರ.
೮. ಕಣ್ಣಿನ ಸಮಸ್ಯೆ: ವಯಸ್ಕರಲ್ಲಿ ಬರುವ ಕಣ್ಣಿನ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.
೯. ಕೊಬ್ಬನ್ನು ಕರಗಿಸುವುದು: ನಾರಿನಾಂಶ ಅಧಿಕವಾಗಿರುವುದರಿಂದ ಕೊಬ್ಬಿನ ಅಂಶವನ್ನು ಕರಗಿಸಲು ಸಹಾಯ ಮಾಡುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧