ಪಿಸಿಸಿ ಕಾರ್ಯಾಧ್ಯಕ್ಷವಸಂತ್ ಕುಮಾರ್ ಬಳ್ಳಾರಿಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.20:  ಕೆಪಿಸಿಸಿ ಕಾರ್ಯಧ್ಯಕ್ಷರಾದಮೇಲೆ ಮೊದಲ ಬಾರಿಗೆ ಬಳ್ಳಾರಿ ಮಗರಕ್ಕೆ ಇಂದು ವಸಂತ್ ಕುಮಾರ್ ಆಗಮಿಸಿದರು
ತಾಲೂಕಿನ  ಸಂಗನಕಲ್ಲು ಗ್ರಾಮದಲ್ಲಿ ಅವರನ್ನು ನಗರದ ಪಕ್ಷದ ಬರಮಾಡಿಕೊಂಡರು. ವಾಕ್ ಬೋರ್ಡ್ ಅಧ್ಯಕ್ಷ ಹಮಾಯೂನ್ ಖಾನ್, ಕುರುಬ ಸಂಘದ ಉಪಾಧ್ಯಕ್ಷ ರಾಮಾಂಜನೇಯಲು,  ಪಾಲಿಕೆಯ ಸಭಾ ನಾಯಕ ಪಿ. ಗಾದೆಪ್ಪ, ಉಪ್ಪಾರ್ ಸಮಾಜದ ಮುಖಂಡ ಎರ್ರಿಸ್ವಾಮಿ  ಹಾಗು ಕಾಂಗ್ರೆಸ್ ಕಾರ್ಯಕರ್ತರು
ಆತ್ಮೀಯವಾಗಿ ಸ್ವಾಗತಿಸಿ. ನಗರ ಜಿಲ್ಲಾ  ಕಾಂಗ್ರೆಸ್ ಕಚೇರಿಗೆ ಕರೆದುಕೊಂಡು ಬಂದರು.