ಪಿಯು ಫಲಿತಾಂಶ ಪ್ರಕಟಿಸಿದ ಸಚಿವರು…

ಪಿಯು ಫಲಿತಾಂಶ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು.