ಪಿಯುಸಿ ಟಾಪರ್‍ಸ್

ಬೆಂಗಳೂರು, ಏ. ೧೮- ನಗರದ ಕೆ.ಆರ್. ಪುರಂ ಕಿತ್ತಗನೂರು ಇಲ್ಲಿನ ಡೈಮಂಡ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಾಣಿಜ್ಯ ವಿಭಾಗ
ರಾಸಿಕ. ಎಸ್
ಶೇ. ೯೪.೧೬
(೫೬೫ ಅಂಕ)
ಬಿಕಾಸ್ ಕುಮಾರ್ ಅಗ್ರಿ
ಶೇ. ೯೨.೫೦
(೫೫೫ ಅಂಕ)
ಕಾವ್ಯ.ಡಿ
ಶೇ. ೮೯.೧೬
(೫೩೨ ಅಂಕ)
ನಮ್ರತಾ ಮೂರ್ತಿ
ಶೇ. ೮೭.೮೩
(೫೨೭ ಅಂಕ)
ತಾಂಜಿಯಾ ಕೌಸರ್
ಶೇ. ೮೬.೮೩
(೫೨೧ ಅಂಕ)
ಎಬೆನಿಜರ್ . ಎಸ್
ಶೇ. ೮೪.೧೬
(೫೦೫ ಅಂಕ)
ರಾಹುಲ್ ಚೌಧರಿ
ಶೇ. ೮೨.೧೬
(೪೯೩ ಅಂಕ)
ವಿಜ್ಞಾನ ವಿಭಾಗ
ಸ್ಮಿತಾ ಹರಿಣಿ
ಶೇ. ೮೫.೩೩
(೫೧೨ ಅಂಕ)
ರಿತ್ವಿಕ್.ಪಿ
ಶೇ. ೮೩.೩೩
(೫೦೦ ಅಂಕ)