ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹ

ಪಿಟಿಸಿಎಲ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ದಲಿತರಿಗೆ ಅನುಕೂಲ ಕಲ್ಪಸಿಬೇಕೆಂದು ಒತ್ತಾಯಿಸಿ ಜೈಭೀಮ್ ಅಖಿಲ ಭಾತರ ದಲಿತ ಕ್ರಿಯಾ ಸಮಿತಿ ಸದ್ಯಸರು ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದರು.