
ಬಳ್ಳಾರಿ, ಆ.15: ಬಳ್ಳಾರಿ ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ)ಬ್ಯಾಂಕ್ ನಲ್ಲಿ ಇಂದು 77 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಧ್ಯಕ್ಷ ಕೊರ್ಲಗುಂದಿಯ ವಿ. ದೊಡ್ಡ ಕೇಶವ ರೆಡ್ಡಿ ದ್ವಜಾರೋಹಣ ಮಾಡಿದರು. ನಿರ್ದೇಶಕರುಗಳಾದ ಎಲ್, ಗೋವಿಂದ ನಾಯಕ್, ಬಿ, ಚಂದ್ರಶೇಖರ್, ಕೆ. ಪಂಪಾಪತಿ, ಮಂಜುನಾಥ, ಪಾಲಾಕ್ಷಪ್ಪ, ಶ್ರೀಮತಿ, ಎಸ್. ದಾಕ್ಷಾಣಯಮ್ಮ, ಎಂ. ಕೇಶವ ರೆಡ್ಡಿ, ಡಿ. ಶಣ್ಮುಖ , ಕೆ. ಪಾಲಾಕ್ಷಿ ರೆಡ್ಡಿಹಾಗೂ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ. ಎಸ್.ಕೆ. ರಾಜಾರಾವ್ ಮತ್ತು ಬ್ಯಾಂಕಿನ ಸಿಬ್ಬಂದಿಗಳಾದ ಶಎ. ದೀಪಕ್ ಕುಮಾರ್, ಜಿ.ಜಡಿಯಪ್ಪ, ಶೇಖ ಷಫಿ ಭಾಗವಹಿಸಿದ್ದರು.
One attachment • Scanned by Gmail