(ಸಂಜೆವಾಣಿ ವಾರ್ತೆ)
ಕುರುಗೋಡು,ಜ,22 ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾಗಿರು ಪಿಎಲ್ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಎಱ್ರಿಸ್ವಾಮಿ ಕುರುಗೋಡು ಮತ್ತು ಉಪಾಧ್ಯಕ್ಷರಾಗಿ ತಿಮ್ಮಪ್ಪ ಬಾದನಹಟ್ಟಿ ಅವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಎಂದು ಚುನಾವಣಾ ಅಧಿಕಾರಿ ವೀರಭದ್ರಯ್ಯ ಸ್ವಾಮಿ ತಿಳಿಸಿದರು.