ಪಿಎಚ್‍ಡಿ ಪ್ರದಾನ

ನರೇಗಲ್ಲ,ನ14- : ಪಟ್ಟಣದ ಶ್ರೀ ಅನ್ನದಾನ ಕಲಾ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ದ್ಯಾವಪ್ಪ ಲಾಲು ಪವಾರ ಅವರು ಮಂಡಿಸಿದ ಜ್ಯಾತ್ಯಾತೀತತೆ ಮತ್ತು ಸಂವಿಧಾನ ಒಂದು ಅಧ್ಯಯನ ವಿಷಯದ ಮಹಾಪ್ರಬಂಧಕ್ಕೆ ಕಲಬುರಗಿ ವಿ.ವಿ ಡಾಕ್ಟರೇಟ್ ಪದವಿ ನೀಡಿದೆ. ಡಾ.ಪಿ.ಬಿ. ರಾಠೋಡ ಮಾರ್ಗದರ್ಶನದಲ್ಲಿ ಈ ಪ್ರಬಂಧ ಸಿದ್ಧಪಡಿಸಿದ್ದರು.