ಪಿಎಚ್‍ಡಿ ಪದವಿ

ಕಲಬುರಗಿ,ಡಿ.5- ಗುಲಬರ್ಗಾ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾದಿಂದ ಡಾ.ಬಿ.ಎಂ.ಕನಹಳ್ಳಿ ಅವರ ಮಾರ್ಗದರ್ಶನದಲ್ಲಿ ಅವಿನಾಶ ಭಗವಂತ ಅವರು ಮಂಡಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಗುವಿವಿ ಡಾಕ್ಟರೆಟ್ ಪದವಿ ಲಬಿಸಿದೆ.
ಡಾ.ಅವಿನಾಶ ಭಗವಂತ ಅವರು, “ಪರ್ಫಾಮ್ಯೆನ್ಸ ಇವ್ಯಾಲುಯೇಷನ್ ಆಫ್ ಇಂಸಿಯನ್ ರೂಪಿ ಆಗೆನೆಸ್ಟ ಅಂಕರ್ ಕರೆನ್ಸಿ ಅಮೇರಿಕನ್ ಡಾಲರ್” ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಗುವಿವಿ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.