ಪಿಇಎಸ್ ಘಟಿಕೋತ್ಸವ

ಬೆಂಗಳೂರಿನಲ್ಲಿ ನಡೆದ ಪಿಎಸ್ ಶಿಕ್ಷಣ ಸಂಸ್ಥೆಯ 6ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪಾಲ್ಗೊಂಡಿದ್ದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,ಸಂಸ್ಥೆ ಮುಖ್ಯಸ್ಥ ಪ್ರೊ ದೊರೆಸ್ವಾಮಿ ಮತ್ತಿತರರು ಇದ್ದಾರೆ.