ಪಾಲಿಕೆಯಿಂದ ಕೋವಿಡ್ ಪರೀಕ್ಷೆ

ತುಮಕೂರಿನಲ್ಲಿ ಮಹಾನಗರ ಪಾಲಿಕೆ ವತಿಯಿಂದ ವಾರ್ಡ್‌ವಾರು ಮೊಬೈಲ್ ವಾಹನದಲ್ಲಿ ತೆರಳಿ ಸಾರ್ವಜನಿಕರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.