ಪಾಮನಕಲ್ಲೂರು 5ಜನ ವಟಗಲ್ 1 ಕೊರೋನಾ ಪತ್ತೆ

ಕವಿತಾಳ.ಆ.೦2- ಸಮೀಪದ ಪಾಮನಕಲ್ಲೂರುನಲ್ಲಿ ಮತ್ತೆ 5 ಜನರಲ್ಲಿ ಕೊರೋನಾ ಪತ್ತೆಯಾಗಿದ್ದು ಜನರ ಆತಂಕ ಪಡುವಂತಾಗಿದೆ.
ವಟಗಲ್‌ನಲ್ಲಿ ಒಂದು ಕೊರೋನ ಪತ್ತೆಯಾಗಿದ್ದು ಕೊರೋನಾ ಶಂಕಿತ ವ್ಯಕ್ತಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದು ಇತನ ಸಂಪರ್ಕದಲ್ಲಿ ನೂರಕ್ಕು ಹೆಚ್ಚು ಕೂಲಿ ಕಾರ್ಮಿಕರು ಇದ್ದು ಇವರ ಪತ್ತೆಗಾಗಿ ಹರಸಹಾಸ ಪಡುವಂತಾಗಿದೆ.
ಈ ಮೊದಲು ದಿನಾಂಕ 28 ರಂದು ಪಾಮನಕಲ್ಲೂರುನಲ್ಲಿ ಕೊರೋನಾ ಶಂಕಿತ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದು ಇಂದು ಮತ್ತೆ 5 ಜನರಲ್ಲಿ ಸೊಂಕು ಪತ್ತೆಯಾಗಿದ್ದು ಅಧಿಕಾರಿಗಳು ಸೊಂಕು ಹರಡುವದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ. ಈಗಾಲದರು ಸಂಬಂದಿಸಿದ ಅಧಿಕಾರಿಗಳು ರೋಗ ತಡೆಗಾಗಿ ಕ್ರಮ ಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರೆ.