ಪಾಪಿನಾಯಕಹಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ8: ತಾಲ್ಲೂಕಿನ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಿ. ಅನಿತಾ ಗುರುರಾಜ ಹಾಗೂ  ಉಪಾಧ್ಯಕ್ಷರಾಗಿ ಷಣ್ಮುಖಮ್ಮ ಚಿದಾನಂದ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖಂಡರಾದ ಮೇಟಿ ಪಂಪಾಪತಿ, ಕೆ.ತಿಪ್ಪೇಸ್ವಾಮಿ. ರಾಜೇಂದ್ರ ಮೇಟಿ, ಕೆ.ಶಂಕ್ರಪ್ಪ, ಉದ್ವಾಳ್ ಪಂಪಾಪತಿ, ಕೆ.ಯರಿಸ್ವಾಮಿ, ಹನುವಳ್ ಶ್ರೀನಿವಾಸ, ಶಂಕರ್ ಮೇಟಿ, ನಾಗರೆಡ್ಡಿ, ವಿ.ಸೋಮಪ್ಪ, ತಾಯಣ್ಣ ದೊಡ್ಡಮನಿ,  ಕೆ.ಮುರಳಿಧರ, ಹನುಮಂತರಾಯ, ಖಾದರ್ ಬಾಷಾ, ಬಂಕ್ ಯರಿಸ್ವಾಮಿ, ಪಂಪಣ್ಣ, ನಾರಾಯಣ, ವಡ್ಡರ ಹಳ್ಳಿ, ಕೊಟ್ರಪ್ಪ, ಹಂಪಯ್ಯ, ಲೋಕಪ್ಪಣ್ಣ ಹಾಗೂ ಉದೇದದಪ್ಪ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು. .