ಪಾದುಕೆಗಳ ಅನುಭವ ಮಂಟಪದಲ್ಲಿ ದೀಪಾವಳಿ ವಿಶೇಷಾಂಕ ಬಿಡುಗಡೆ

ಸೇಡಂ,ನ, 04: ತಾಲೂಕಿನ ಸುಕ್ಷೇತ್ರ ಬಿಜನಳ್ಳಿ ಗ್ರಾಮದಲ್ಲಿ ಇರುವ12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಗೆ ಶಿವಶರಣ ಹರಳಯ್ಯ ಕಲ್ಯಾಣಮ್ಮ ನವರು ಅರ್ಪಿಸಿದ ಪಾದುಕೆಗಳ ಅನುಭವ ಮಂಟಪದಲ್ಲಿ ಅರ್ಚಕರಾದ ಬಸವರಾಜ್ ಸೊಲಬ ಅವರು “ಸಂಜೆವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕ” ಬಿಡುಗಡೆ ಮಾಡಿದರು.
ಈ ವೇಳೆಯಲ್ಲಿ ಮಲ್ಲಿಕಾರ್ಜುನ, ಪ್ರಕಾಶ್, ನೇತಾಜಿ, ಸೃಷ್ಟಿ, ಸೇರಿದಂತೆ ಹಲವರು ಇದ್ದರು.