ಪಾಟೀಲ್ ನೇಮಕ

ಹುಬ್ಬಳ್ಳಿ,ಸೆ 17- ಧಾರವಾಡ ವಿಭಾಗದ ನಾಲ್ಕು ಜಿಲ್ಲೆಗಳ ಪ್ರಭಾರಿಯಾಗಿ ಒಂದು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಂಘಟನೆಯ ಕಾರ್ಯನಿರ್ವಹಿಸುತ್ತಿರುವ ಲಿಂಗರಾಜ ಪಾಟೀಲ ಇವರನ್ನು ಚಿಕ್ಕೋಡಿ ಜಿಲ್ಲೆಯ ಪ್ರಭಾರಿ ಗಳಾಗಿ ಹೆಚ್ಚಿನ ಜವಾಬ್ದಾರಿ ನೀಡಿ ರಾಜ್ಯ ಅಧ್ಯಕ್ಷರಾದ ನಳಿನ ಕುಮಾರ್ ಕಟೀಲ್ ಅವರು ನೇಮಕ ಮಾಡಿದ್ದಾರೆ. ಈ ಸಂದರ್ಭದಲ್ಲಿ ಲಿಂಗರಾಜ್ ಪಾಟೀಲ್ ಇವರಿಗೆ ಮಹಾನಗರ ಜಿಲ್ಲಾ ಬಿಜೆಪಿಯ ಪಕ್ಷದ ಪ್ರಮುಖರು ಅಭಿನಂದನೆಗಳು ಸಲ್ಲಿಸಿದ್ದಾರೆ.