ಪಾಂಡುರಂಗ ದೇವರ ಪಲ್ಲಕ್ಕಿ ಉತ್ಸವ

ಚಿಂಚೋಳಿ :ಮಾ.1:ತಾಲೂಕಿನ ಐನಾಪೂರ ಗ್ರಾಮದಲ್ಲಿ ಶ್ರೀ ಪಾಂಡುರಂಗ ದೇವಸ್ಥಾನ ವತಿಯಿಂದ ಅಖಂಡ ಹರಿನಾಮ ಸಪ್ತಾಹ ಮತ್ತು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಾಣ ಸಮಾರಂಭ ಅಂಗವಾಗಿ ದೇವಾಲಯದಲ್ಲಿ ಪ್ರಸಾದ್ ವಿತರಣೆ ಮತ್ತು ಗ್ರಾಮದಲ್ಲಿ ಶ್ರೀ ಪಾಂಡುರಂಗ ದೇವರ ಪಲ್ಲಕ್ಕಿ ಉತ್ಸವ ಮಾಡಲಾಯಿತು
ಈ ಸಂದರ್ಭದಲ್ಲಿ ಶ್ರೀ ಪಾಂಡುರಂಗ ದೇವಾಲಯದ ಅಧ್ಯಕ್ಷರಾದ ವಿಠಲರಾವ್ ಪಾಟೀಲ್, ಗ್ರಾಮದ ಮುಖಂಡರಾದ ರಮೇಶ ಪಡಶೆಟ್ಟಿ, ಮುರಳಿಧರ್ ಮಾಲು, ಜ್ಞಾನದೇವ್ ಪಾಟೀಲ್, ಜನಾರ್ದನ್ ವಾದಿ, ದಿಲೀಪ್ ಪಾಟೀಲ್, ಅನೀಲ ಗಾಟಗೆ, ಸತೀಶ್ ಮಲ ಮಂಚಿ, ಸಿದ್ದರಾಜು ಕೋಮಟಿ, ಗುಂಡೇರಾವ್ ಮೋರೆ, ತುಕಾರಾಂ ಅಂಬೆಗರ, ಅಂಬಾರಾವ್ ಅಂಬೆಗರ್, ಗೋರಾಕ್ ಅಂಬೆಗರ, ಸುರೇಶರ್ ಅಂಬಿಗರ ಮತ್ತು ಅನೇಕ ಐನಾಪೂರ ಗ್ರಾಮದ ಮುಖಂಡರು ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿದ್ದರು