ಪವನಕುಮಾರರಿಂದ ಜಲಯೋಗ :

ಕಲಬುರಗಿ ನಗರ ಹೊರವಲಯದ ನಂದಿಕೂರ ಗ್ರಾಮದ ಮಲ್ಲೇಶಪ್ಪ ಏವೂರ ಎಂಬುವವರ ತೋಟದ ಬಾವಿಯಲ್ಲಿ ನಂದಿಕೂರ ಗ್ರಾಮ ಪಂಚಾಯತಿ ಸದಸ್ಯ ಪವನಕುಮಾರ ವಳಕೇರಿ ಅವರು ವಿಶ್ವ ಯೋಗ ದಿನದ ಅಂಗವಾಗಿ ಜಲಯೋಗ ಪ್ರದರ್ಶಿಸಿದರು.