ಪಲ್ಲಾಗಟ್ಟೆ ಶೇಖರಪ್ಪ ಪತ್ನಿ ವಿಧಿವಶ

ಜಗಳೂರು.ಜೂ.೮; ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾಲ್ಲೂಕಿನ ಪಲ್ಲಾಗಟ್ಟೆ ಶೇಖರಪ್ಪ ಅವರ ಪತ್ನಿ ವಿಧಿವಶರಾಗಿದ್ದಾರೆ ಆವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಅಗಲಿಕೆಯ ದುಖಃ ಬರಿಸಲಿ ಎಂದು ಮಾಜಿ ಸಚಿವರು ಹಿರಿಯ ಶಾಸಕರಾದ.ಡಾ.ಶಾಮನೂರು.ಶಿವಶಂಕರಪ್ಪ  .ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ್  ಮಾಜಿ ಸಚಿವರು ಎಸ್.ಎಸ್.ಮಲ್ಲಿಕಾರ್ಜುನ್.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹೆಚ್.ಬಿ.ಮಂಜಪ್ಪ. ಜಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರು  ಎಸ್.ವಿ.ರಾಮಚಂದ್ರಪ್ಪ  ಮಾಜಿ ಶಾಸಕರು ಹೆಚ್.ಪಿ.ರಾಜೇಶ್  ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ .ರಾಜ್ಯ ಮಾಧ್ಯಮ ವಕ್ತಾರ  ಡಿ.ಬಸವರಾಜ್ ಕೆ.ಪಿ.ಸಿ.ಸಿ ಎಸ್.ಟಿ.ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ  ಸಮಾಜ ಸೇವಕರು ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ  ಜೆ.ಡಿ.ಎಸ್.ಪ್ರಧಾನ ರಾಜ್ಯ  ಕಾರ್ಯದರ್ಶಿ ಕೆ.ಬಿ.ಕಲ್ಲೇರುದ್ರೇಶ್ . ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ  ಸೇರಿದಂತೆ   ಕಾಂಗ್ರೆಸ್ ಪಕ್ಷದ  ಅಧ್ಯಕ್ಷರು ಷಂಷೀರ್ ಅಹಮದ್.ಕಮ್ಮತ್ತಳ್ಳಿ ಮಂಜಣ್ಣ. ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಪಲ್ಲಾಗಟ್ಟೆ ಮಹೇಶ್ ಜೆಡಿಎಸ್ ಅಧ್ಯಕ್ಷ ಗುರುಸಿದ್ದಪ್ಪ .  ಕಾಂಗ್ರೆಸ್ ಉಸ್ತುವಾರಿ ಸಂಯೋಜಕರು ಕಲ್ಲೇಶ್ ರಾಜ್ ಪಟೇಲ್.ನಟರಾಜ್   ಸೇರಿದಂತೆ  ಸರ್ವ ಪಕ್ಷದ ಹಿರಿಯ ಮುಖಂಡರು.ಸ್ಥಳೀಯ ಸಂಸ್ಥೆ ಗಳ‌. ಹಾಲಿ  ಜನಪ್ರತಿನಿದಿಗಳು. ಮಾಜಿ ಜನ ಪ್ರತಿನಿದಿಗಳು  ಮುಂಚೂಣಿ ಘಟಕದ ಅಧ್ಯಕ್ಷರು ಕಾರ್ಯಕರ್ತರು  ಸಂತಾಪ ವ್ಯಕ್ತ ಪಡಿಸಿದ್ದಾರೆ