ಪರ್ವ ರಂಗ ಪ್ರಯೋಗ.

ಕನ್ನಡ ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ ಪರ್ವ ರಂಗಪ್ರವೇಶ ಕುರಿತ ಪೋಸ್ಟರ್ ಅನ್ನು ಇಲಾಖೆ ನಿರ್ದೇಶಕ ರಂಗಪ್ಪ ಬಿಡುಗಡೆ ಮಾಡಿದರು.ಈ ವೇಳೆ ಹಲವು ನಾಯಕರು ಇದ್ದಾರೆ