ಪರ್ಯಾಯ ನಾಯಕತ್ವ ಎಂಬ ಪ್ರಶ್ನೇಯೇ ಇಲ್ಲ

ಹೊನ್ನಾಳಿ.ಜೂ.೭: ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರೆಯುವುದು ಕೂಡ ಅಷ್ಟೇ ಸತ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ರಾಜಿನಾಮೆ ನೀಡುವ ಪ್ರಶ್ನೇಯೇ ಇಲ್ಲಾ ಇನ್ನೂ ಎರಡು ವರೆವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ ಎಂದರು.ಪರ್ಯಾಯ ನಾಯಕತ್ವ ಎಂಬ ಪ್ರಶ್ನೇಯೇ ಇಲ್ಲಾ ಎಂದ ರೇಣುಕಾಚಾರ್ಯ ಸಿಎಂ ಬದಲಾವಣೆಯಾದ್ರೆ ಮಾತ್ರ ಪರ್ಯಾಯ ನಾಯಕತ್ವದ ಪ್ರಶ್ನೇ ಬರುತ್ತದೆ ಇದೇಲ್ಲಾ ಹೂಹಾಪೋವಾ ಎಂದರು.ನಮ್ಮಲ್ಲಿ ಯಾವುದೇ ಬಣ ಇಲ್ಲಾ ನಾವೇಲ್ಲಾ ಒಂದೇ ಎಂದ ರೇಣುಕಾಚಾರ್ಯ ನಮ್ಮ ಸಿಎಂ ಪರವಾಗಿ ನಾವು ನಿಲ್ಲುವುದು ನಮ್ಮ ಕರ್ತವ್ಯ ಅದನ್ನು ಬಿಟ್ಟು ಕಾಂಗ್ರೇಸ್,ಜೆಡಿಎಸ್ ಅವರ ಪರ ನಿಲ್ಲ ಬೇಕಾಗುತ್ತದಾ ಎಂದು ಪ್ರಶ್ನೀಸಿದ ಶಾಸಕರು ಸಿ.ಪಿ.ಯೋಗಿಶ್ವರ್ ಅವರ ಬಗ್ಗೆ ಕೇಳಿದ ಪ್ರಶ್ನೇಗೆ ಉತ್ತರಿಸಿ, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲಾ ಅವರ ಬಗ್ಗೆ ಮಾತನಾಡಿ ನಾನು ಚಿಕ್ಕವನಾಗಲ್ಲಾ ಎಂದ ಅವರು, ಯಡಿಯೂರಪ್ಪ ಸಿಎಂ ಹಾಗೀ ಮುಂದುವರೆಯುವುದು ಶತಸಿದ್ದ ಎಂದರು.ಯಡಿಯೂರಪ್ಪನವರು ಸಂಘಟನೆಯಿAದ ಬೆಳೆದು ಬಂದಿದ್ದು ಅವರು ಏನೇ ಹೆಜ್ಜೆ ಇಟ್ಟರೂ ಅದು ಸರಿಯಾಗಿರುತ್ತದೇ, ನಾವು ಸದಾ ಯಡಿಯೂರಪ್ಪನವರ ಜೊತೆಗಿರುತ್ತೇವೆ ಎಂದ ರೇಣುಕಾಚಾರ್ಯ,ಕೊರೊನಾ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದಕ್ಕೆ ಬೇಸರವಾಗುತ್ತದೆ ಎಂದರು. ಯಡಿಯೂರಪ್ಪನವರು ದಿಡೀರ್ ನಾಯಕರಾದವರಲ್ಲಾ, ಸಾವಿರಾರು ಹೋರಾಟ ಮಾಡಿಕೊಂಡು ಬಂದು ಸಿಎಂ ಆಗಿದ್ದಾರೆ. ಸಿಎಂ ಬದಲಾವಣೆ ಇಲ್ಲವೇ ಇಲ್ಲಾ ಅವರ ಸರ್ವಿಸ್ ಇನ್ನೂ ಪಕ್ಷಕ್ಕಿದೇ ಎಂದರು.ಯಡಿಯೂರಪ್ಪನವರು ಸಂಘಟನೆ ಹಿನ್ನೆಲೆಯಲ್ಲಿ ಬಂದವರು, ಸಂಘ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸಿದೇ ಎಂದ ರೇಣುಕಾಚಾರ್ಯ ವರಿಷ್ಟರು ಬಯಸಿದರೇ, ವರಿಷ್ಟರು ಸೂಚಿಸಿದರೆ ಎಂದು ಹೇಳಿದ್ದಾರೆ ವಿನಾಃ ರಾಜಿನಾಮೆ ಕೊಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲಾ ಎಂದರು.