ಪರೀಕ್ಷೆ ಮುಂದೂಡಲು ಎಬಿವಿಪಿ ಮನವಿ

ಬಳ್ಳಾರಿ ಏ 16 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ದಿಂದ ಶ್ರೀ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರಿಗೆ ಇಂದು ರಾಜ್ಯದಲ್ಲಿ ಸಾರಿಗೆ ಮುಷ್ಕರ ಹಮ್ಮಿಕೊಂಡಿರುವುದು ರಿಂದ ಬಹಳಷ್ಟು ಹಳ್ಳಿಗಳಿಂದ ಕಾಲೇಜಿಗೆ ಬರಲು ಬಸ್ ಸಮಸ್ಯೆ ಇದೆ ಆದ್ದರಿಂದ ಪದವಿ ಪರೀಕ್ಷೆಗಳನ್ನು ಮುಂದೂಡುವ ಬೇಕಾಗಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಎಬಿವಿಪಿಯ ನಗರ ಕಾರ್ಯದರ್ಶಿ ಹೊನ್ನೂರ್ ಸ್ವಾಮಿ ಕಾರ್ಯಕರ್ತರಾದ ಅಯ್ಯಪ್ಪ ಮಹಾಂತೇಶ್ ಬಸವರಾಜ್ ಆನಂದ್ ಮತ್ತಿತರರಿದ್ದರು.