ಪರೀಕ್ಷೆ, ತಪಾಸಣೆ…

ಬೆಂಗಳೂರಿನ ಮೈಸೂರು ರಸ್ತೆಯ ಸಿರ್ಸಿ ವೃತ್ತದಲ್ಲಿ ಒಂದು ಕಡೆ ಕೊರೊನಾ ಪರೀಕ್ಷೆ ಮತ್ತೊಂದು ಕಡೆ ಪೋಲೀಸರಿಂದ ವಾಹನ ಸವಾರರ ತಪಾಸಣೆ ನಡೆಸುತ್ತಿರುವುದು.