ಪರೀಕ್ಷೆಯಲ್ಲಿ ಸಾಧನೆ

ಮುನವಳ್ಳಿ, ಮೇ 25: ಪಟ್ಟಣದ ರೇಣುಕಾ ಪೌಂಡೇಶನ ಸಿ.ಬಿ.ಎಸ್.ಇ ಶಾಲೆ ವಿಧ್ಯಾರ್ಥಿಗಳು ಎಸ್,ಎಸ್,ಎಲ್.ಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಎಲ್ಲ ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನಿರ್ಧೇಶಕರು ಸಮಸ್ತ ಆಡಳಿತ ಮಂಡಳಿ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.