ಪರಿಹಾರ ವಿತರಣೆ…

ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳ ವಾರಸುದಾರರಿಗೆ ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರಿಹಾರ ವಿತರಿಸಿದರು. ಹಲವು ಸಚಿವರು ಈ ವೇಳೆ ಇದ್ದಾರೆ.