ಪರಿಸರ ಸಂರಕ್ಷಣೆ ಅಗತ್ಯ…

ಗೌರಿಬಿದನೂರು ತಾಲ್ಲೂಕಿನ ಆರ್ಕುಂದ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆ ವತಿಯಿಂದ 200 ಸಸಿ ನೆಡಲಾಯಿತು. ಗ್ರಾ.ಪಂ ಅಧ್ಯಕ್ಷ ಪಿ.ವಿ.ವಿರೂಪಾಕ್ಷಗೌಡ, ಯೋಜನಾಧಿಕಾರಿ ಕಲ್ಮೇಶ್, ವಲಯ ಮೇಲ್ವಿಚಾರಕಿ ಲಕ್ಷ್ಮಿ, ಆಯೋಜಕ ಜಗನ್ನಾಥ್ ಇದ್ಧಾರೆ.