ಪರಿಸರ ಸಂರಕ್ಷಣೆಗಾಗಿ ಸಸಿ ವಿತರಣೆ

ಬೀದರ:ಜೂ.9:ಶ್ರೀ ನಾನಕ ಝೀರಾ ಸಾಹೇಬ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಪರಿಸರ ಸಂರಕ್ಷಣೆ ಹಾಗೂ ಗಿಡ ಮರ ಬೆಳೆಸುವ ತಿಳುವಳಿಕೆ ಮೂಡಿಸುವ ಕಾರ್ಯಕ್ರಮ ಪ್ರಯುಕ್ತ ಗುರು ನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ 2000 ಸಸಿಗಳು ನಗರದ ಗುಂಪಾ ಕ್ರಾಸ್ ಹತ್ತಿರ ಸಸಿಗಳು ವಿತರಿಸಿ ಗಿಡ ನೆಟ್ಟು ಪರಿಸರ ಸಂರಕ್ಷಿಸುವಂತೆ ಜನರಲ್ಲಿ ಮನವಿ ಮಾಡಿಕೊಳ್ಳಲಾಯಿತು ಹಾಗೂ ಗಿಡ ನೆಟ್ಟು ಪೆÇೀಷಿಸುವಂತೆ ವಿನಂತಿಸಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ನಗರದ ಮೈಲೂರು ಕ್ರಾಸ್ ಇಂದ ಗುರುನಾನಕ ದೇವಿ ಇಂಜಿನಿಯರಿಂಗ್ ಕಾಲೇಜ್ ವರೆಗೆ ರಸ್ತೆಯ ಮಧ್ಯಭಾಗದಲ್ಲಿ ಗಿಡ ನೆಡುವ ಮೂಲಕ ರಸ್ತೆಯ ಇಕ್ಕಲುಗಳಲ್ಲಿ ಓಡಾಡುವ ಜನತೆಗೆ ನೆರಳು ನೀಡಿ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗುವಂತೆ ಹಾಗೂ ಪರಿಸರ ಕಾಳಜಿ ಬಳಸಿಕೊಳ್ಳುವಂತೆ ತಿಳುವಳಿಕೆ ಮೂಡಿಸುವುದರ ಜೊತೆಗೆ ಪರಿಸರ ಸಂರಕ್ಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಚಳುವಳಿಕೆ ಮೂಡಿಸಲಾಯಿತು ಈ ಸಂದರ್ಭದಲ್ಲಿ ಎನ್ ಎಸ್ ಎಸ್ À ಸ್ವಯಂಸೇವಕ ಸೇವಕೀಯರು ಗಿಡ ನೆಟ್ಟು ಪರಿಸರ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾನಗರ ಬಡಾವಣೆಯ ನಗರಸಭಾ ಸದಸ್ಯರಾದ ರಾಜೇಶ್ ಪಪ್ಪು, ಸದಸ್ಯರು, ರಾಜಾರಾಮ್ ಸದಸ್ಯರು, ಶೇಖರ್ ಪೆÇಲೀಸ್ ಪಾಟೀಲ್ ರಾಮ್ ಸಮಿತಿಯ ಸದಸ್ಯರು,ಐ ಕೋ.ಎಸಿ ಕೋ ಆರಡಿ ನೆಟರ ಸಂಜಯ ಮೈನಹಳ್ಳಿ. ಉಪನ್ಯಾಸಕರು ಹೇಮಾ ಸುಲ್ತಾನ್ ಪುರ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳು ಜಿ.ಎನ್.ಮಠಪತಿ . ಸಲಹಾ ಸಮಿತಿಯ ಸದಸ್ಯರಾದ ಜಗದೀಶ್ ಅಕ್ಕಿ , ರಾಮರಾವ್ ಜಾದವ್, ಏನ್ ಎಸ್ ಎಸ್ ಸ್ವಯಂಸೇವಕ ಸೇವಕಿ ಯರು ಸಾನಿಯಾ ವಿಭಾಗದ ಜನರೊಂದಿಗೆ ಬೀದರ್ ನಗರದ ಗುಂಪಾಪುರ ಸತ್ತಿರೋ 2,000 ಸಸಿಗಳು ವಿತರಿಸುವುದರ ಜೊತೆಗೆ 50 ಸಸಿಗಳು ಪರಿಸರ ದಿನಾಚರಣೆಯನ್ನು ಪರಿಸರ ಸಂರಕ್ಷಣೆ ಹಾಗೂ ಬೆಳೆಸುವಲ್ಲಿ ತಿಳುವಳಿಕೆ ಮೂಡಿಸುವ ಜೊತೆಗೆ ಕಾರ್ಯಕ್ರಮ ಪೂರ್ಣಗೊಳಿಸಲಾಯಿತು