ಆನೇಕಲ್. ಸೆ. ೨೫ – ಪರಿಸರ ರಕ್ಷಣೆಯಲ್ಲಿ ಯುವಜನತೆಯ ಪಾತ್ರ ಎಂಬ ವಿಷಯ ಕುರಿತಾಗಿ ಎಸ್.ಎಫ್.ಎಸ್ ಕಾಲೇಜಿನ ಎನ್ ಸಿ ಸಿ ಘಟಕದ ಸುಮಾರು ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹುಸ್ಕೂರ್ ಬಳಿಯಿರುವ ಗಟ್ಟಹಳ್ಳಿ ಕೆರೆಯ ಸುತ್ತಮುತ್ತಲು ಸ್ವಚ್ಛ ತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ಕ್ಯಾಪ್ಟನ್ ಸಂಪತ್ ಕುಮಾರ್ ಆರ್ ರವರು ಉಪಸ್ಥಿತರಿದ್ದರು.