ಪರಿಸರಕ್ಕೆ ಹಾನಿ ಆಗದೆ ಅಭಿವೃದ್ಧಿ

ಪರಿಸರಕ್ಕೆ ಹಾನಿ ಮಾಡದೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ