ಪರಿಸರಕ್ಕಾಗಿ ಪ್ರಣಾಳಿಕೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರಿಸರಕ್ಕಾಗಿ ಪ್ರಣಾಳಿಕೆ ಸಿದ್ದಪಡಿಸುವಂತೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸುವ ಸಲುವಾಗಿ ನಗರದಲ್ಲಿಂದು ಸಮಾವೇಶ ನಡೆಯಿತು,