ಪರಿಷತ್ ಚುನಾವಣೆ :ನ.10ಕ್ಕೆ ಮತ ಏಣಿಕೆ ಮುಂದೂಡಿಕೆ

ಕಲಬುರಗಿ:ಅ.31:ರಾಜ್ಯ ವಿಧಾನಪರಿಷತ್‍ನ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಏಣಿಕೆಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ನ.10 ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ ತಿಳಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಏಣಿಕೆಯನ್ನು ಈ ಮೊದಲು ನ.2ಕ್ಕೆ ನಿಗದಿ ಮಾಡಲಾಗಿತ್ತು. ಈಗ ಮತ ಏಣಿಕೆ ನ.10 ರಂದು ನಡೆಯಲಿದೆ.