ಪರಿಷತ್ ಚುನಾವಣೆ : ಆತ್ಕೂರು ಗ್ರಾ.ಪಂ.ಸದಸ್ಯರ ಸಭೆ

ರಾಯಚೂರು.ಡಿ.೦೫- ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರ ಪರವಾಗಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆತ್ಕೂರು ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಪ್ರಮುಖರ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿ.ರಾಘವರೆಡ್ಡಿ ರಾಜ್ಯ ಕಾರ್ಯಕಾರಣಿ ಸದ್ಯಸರು ಓ.ಬಿ.ಸಿ.ಮೋರ್ಚಾಹಾಗೂ ದಳಪತಿ ರಂಜನಿಕಾಂತ ರೆಡ್ಡಿಗ್ರಾಮ ಪಂಚಾಯತಿ ಅದ್ಯಕ್ಷರು ಮಂಗಳಸುರೇಶ ನಾಯಕ ಹಾಗೂ ಸದ್ಯಸರಗಳು ವೆಂಕಟರಾಮುಲು, ಪದ್ಮಮ್ಮ ಗಿರಿಧರ ರೆಡ್ಡಿ, ಹಂಪಮ್ಮ,ಜಯಮ್ಮ, ದೇವಪ್ಪ, ಜನಾರ್ದನ ನರಸಿಂಹಲು, ಅಂಜಿನೇಯ್ಯ ಮಲ್ಲೇಶ, ಸ್ರವಂತಿ, ತ್ರಿವೇಣಿ ಅಯ್ಯಪ್ಪ, ನಾರಯಣರೆಡ್ಡಿ ಕುರುತಿಪ್ಲಿ, ಲಕ್ಷಮ್ಮ, ಈ,ಅಂಜಿನೇಯ್ಯ, ಶರಣಮ್ಮ, ಪದ್ಮ, ಬಸ್ಸಮ್ಮ, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.