ಪರಿನಿರ್ವಾಣ ದಿನಾಚರಣೆ:

ಗುರುಮಠಕಲ್: ಬಿಎಸ್ ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ ವಾಸು ನೇತೃತ್ವದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.