ಪರಸ್ಪರ ನಿಂದಿಸಿಕೊಂಡ ಸಂಸದ-ಶಾಸಕ..

ಗುಬ್ಬಿ ತಾಲ್ಲೂಕಿನಲ್ಲಿ ನಡೆದ ಸಭೆಯೊಂದರಲ್ಲಿ ಸಂಸದ ಜಿ.ಎಸ್. ಬಸವರಾಜು ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಪರಸ್ಪರ ನಿಂದಿಸಿಕೊಂಡ ಪ್ರಸಂಗ ಜರುಗಿತು.