ಪರಮೇಶ್ವರ್ ಮುಖ್ಯಮಂತ್ರಿಯಾಗಲಿ: ಕೆಎನ್‌ಆರ್…

ಕೊರಟಗೆರೆ ಶಾಸಕ ಡಾ. ಜಿ.ಪರಮೇಶ್ವರ್ ಮುಂದಿನ ಬಾರಿ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಡ್ಡ ಸಾಗ್ಗೆರೆ ಗ್ರಾಮದಲ್ಲಿ ಹೇಳಿಕೆ