ಪದ್ಮ ಶಾಲಿ ಬಡ ಕುಟುಂಬಗಳಿಗೆ ಬೋಸರಾಜ್ ಪೌಂಡೇಶನ್ ಕಿಟ್

ರಾಯಚೂರು ಮೇ ೨೬ :-ಪದ್ಮ ಶಾಲಿ ಬಡ ಕುಟುಂಬಗಳಿಗೆ ಇಂದು ಎನ್ ಎಸ್ ಬೋಸರಾಜು ಫೌಂಡೇಶ ವತಿಯಿಂದ ಆಹಾರ ಕಿಟ್ ನೀಡಲಾಯಿತು.
ಇಂದು ಮುಂಜಾನೆ ಪೌಂಡೇಶನ್ ವತಿಯಿಂದ ೧೨೦ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಸಮಾಜದ ಅಧ್ಯಕ್ಷರಾದ ಪೆನಗೊಂಡ್ಲ ಗೋವಿಂದ ರಾಜ್ ಇವರ ನೇತೃತ್ವದಲ್ಲಿ ವಿತರಿಸಲಾಯಿತು. ಕಿಟ್ ವಿತರಣೆ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹೊನ್ನಾಲ ವೆಂಕಟೇಶ್ ಸೇರಿದಂತೆ ಪುಲಿಪಾಟಿ ನಾಗೇಶ್,ಮುನಿಚಂದ್ರ ಕರ್ಲಿ ಪ್ರಭು ಸೇರಿಂತೆ ಅನೇಕರು ಉಪಸ್ಥಿತರಿದ್ದರು.