ಪದ್ಮ ಪ್ರಶಸ್ತಿಗೆ ಅಭಿಯಾನ

ಕಲಬುರಗಿ: ಶರಣ ಬಸವೇಶ್ವರ ಸಂಸ್ಥಾ ನದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ ಅ.ಭಾ ವೀರಶೈವ ಮಹಾಸಭಾದಿಂದ ಆನ್ ಲೈನ್ ಅಭಿಯಾನ ಆರಂಭಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.