ಪದ್ಮಾವತಿಗೆ ಡಾಕ್ಟರೇಟ್ ಪದವಿ

ಕಲಬುರಗಿ,ನ.23-ಪದ್ಮಾವತಿ ಭಾಗಪ್ಪ ಅವರು “ಡಾ.ತೇಜಸ್ವಿ ಕಟ್ಟಿಮನಿ ಅವರ ಬದುಕು, ಸಾಹಿತ್ಯ ಮತ್ತು ಸಂಸ್ಕøತಿ ಚಿಂತನೆ” ವಿಷಯದ ಮೇಲೆ ಡಾ.ಶ್ರೀಶೈಲ್ ನಾಗರಾಳ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪದವಿ ನೀಡಿದೆ.