ಪದಾಧಿಕಾರಿಗಳ ಆಯ್ಕೆ

ಬಾದಾಮಿ,ಜ2: ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕಕ್ಕೆ 5 ವರ್ಷದ ಅವಧಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಎಸ್.ಎಂ.ಭಂಡಾರಿ(ಅಧ್ಯಕ್ಷರು), ಚಂದ್ರಶೇಖರ ಅರಸಿಕೇರಿ, ಪಿ.ಎಂ.ಚಿಕ್ಕನ್ನವರ(ಉಪಾಧ್ಯಕ್ಷರು), ಎಚ್.ಎಂ.ಹರದೊಳ್ಳಿ(ಸಂಘಟನಾ ಕಾರ್ಯದರ್ಶಿ), ಎಂ.ಸಿ.ಜುಮ್ಮನ್ನವರ(ಖಜಾಂಚಿ), ವಿ.ಡಿ.ವೈಕುಂಟೆ, ಬಿ.ಎಲ್.ನದಾಫ(ಸಹ ಕಾರ್ಯದರ್ಶಿ), ಎಸ್.ಎಂ.ಕಳಕಾಪೂರ, ಭಾರತಿ ಗಣಾಚಾರಿ(ಸಂಘಟನಾ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.