ಪದವಿ ಕಾಲೇಜು ಆರಂಭ

ಬೆಂಗಳೂರಿನ ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜು ಇಂದಿನಿಂದ ಆರಂಭವಾಗಿದ್ದು ಪ್ರಾಂಶುಪಾಲ ಡಾ.ಪರಮೇಶ್ ಮಾಹಿತಿ ನೀಡಿದರು