ಪದಗ್ರಹಣ ಸಮಾರಂಭಕ್ಕೆ ತೆರೆಳಿದ ಹಿರಿಯೂರು ತಂಡ

ಹಿರಿಯೂರು.ನ.೧೬;  ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆಯುವ ನೂತನ  ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್  ಅವರ ಪದಗ್ರಹಣ ಸಮಾರಂಭಕ್ಕೆ ಹಿರಿಯೂರಿನಿಂದ ಹೊರಟಿರುವ  ತಂಡಕ್ಕೆ ಹಿರಿಯೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್  ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಪಿ.ಎಸ್. ಸಾದತ್ ವುಲ್ಲಾ ಹೆಚ್ ಆರ್ .ಅಬ್ದುಲ್ ಅಜೀಜ್ .ಮೊಹಮ್ಮದ್ ನೂರುಲ್ಲಾ. ಮುಹಮ್ಮದ್ ಸೈಫುಲ್ಲಾ.ಯುವ ಮುಖಂಡರಾದ ಜಿ. ದಾದಾಪೀರ್ .  ಹಬಿಬುರ್ ರಹಮಾನ್ .ಬಶೀರ್ .ನಯಾಜ್ .ದಾದಾಪೀರ್. ಗಿರೀಶ್ ಕುಮಾರ್ .ಜಬೀವುಲ್ಲಾ.ಜಬೀ.   ಮುಂತಾದವರು ಉಪಸ್ಥಿತರಿದ್ದರು