ಪದಕ ಪ್ರಧಾನ ಸಮಾರಂಭ

ಬೆಂಗಳೂರಿನ ಕೋರಮಂಗಲ ದಲ್ಲಿರುವ ಕೆ ಎಸ್ ಆರ್ ಪಿ ಪರೇಡ್ ಮೈದಾನದಲ್ಲಿ ಇಂದು ನಡೆದ ಪದಕ ಪ್ರಧಾನ ಸಮಾರಂಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಪದಕ ವಿತರಿಸಿ ಅಭಿನಂದಿಸಿದರು.