ಪತ್ರಿಕಾ ವಿತರಕರಿಗೆ ಗೌರವ

ಮಳವಳ್ಳಿ ಪಟ್ಟಣದಲ್ಲಿ ಪರಿಸರ ಪ್ರೇಮಿ ಹಾಗು ಸಮಾಜ ಸೇವಕ ಸಾಲು ಮರದ ನಾಗರಾಜ್ ಪತ್ರಿಕೆ ಹಂಚುವ ಹುಡುಗರಿಗೆ ಗೌರವ ಸಲ್ಲಿಸುವುದರ ಮೂಲಕ ” ಪತ್ರಿಕಾ ದಿನ ಆಚರಿಸಲಾಯಿತು