ಪತ್ರಕರ್ತರ ಸೇವೆ ಅನನ್ಯ ಎನ್. ರಮೇಶ್

ಚಿಕ್ಕಬಳ್ಳಾಪುರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದನಗರದ ಪತ್ರಕರ್ತರಿಗೆ ದಿನಸಿ ಕಿಟ್ ವಿತರಿಸಿ ಸಂಸ್ಥೆ ಮುಖ್ಯಸ್ಥ ಎನ್ ರಮೇಶ್ ಮಾತನಾಡಿದರು .