ಪತ್ರಕರ್ತರ ಹಲ್ಲೆ ಖಂಡಸಿ ಪ್ರತಿಭಟನೆ

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಕೂಟದ ಅಧ್ಯಕ್ಷರಾದ ಜಿಎಂಆರ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ್ ಕಾಡಜ್ಜಿ, ಹಿರಿಯ ಪತ್ರಕರ್ತರಾದ ಕೆ.ಏಕಾಂತಪ್ಪ,ತಾರಾನಾಥ್, ಬಸವರಾಜ್ ದೊಡ್ಡಮನಿ,ನಾಗರಾಜ್ ಬಡದಾಳ್,ಕಿರಣ್,ಯೋಗಿಶ್,ವಿನಾಯಕ್ ಪೂಜಾರ್,ರಾಮು,ಫಕೃದ್ದೀನ್,ಚಂದ್ರಶೇಖರ್,ವಿಜಯ್ ಜಾಧವ್ ಹಾಗೂ ಕೂಟದ ಸದಸ್ಯರು ಇದ್ದರು.