ಪತ್ರಕರ್ತರಿಗೆ ಕಿಟ್ಟು ವಿತರಣೆ

ಕೊಪ್ಪಳ, ಜೂ.07: ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಕೊರೋನಾ ನಿಗ್ರಹ ಮಾಡುವ ಉದ್ದೇಶದಿಂದ ೧೪ ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ಹೀಗಾಗಿ ಅಗತ್ಯ ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬಹುಸಂಖ್ಯಾತರ ಜನರ ಬದುಕು ಮೂರಾಬಟ್ಟೆಯಾಗಿದೆ. ದಿನಗೂಲಿ ಮಾಡಿ
ಬದುಕುವ ಕಾರ್ಮಿಕರು, ಸ್ಲಂಗಳಲ್ಲಿ ವಾಸಿಸುವ ಬಡವರ ಬದುಕು ಶೋಚನೀಯವಾಗಿದ್ದು, ಒಪ್ಪೊತ್ತು ಊಟಕ್ಕೂ ಪರದಾಡುವಂತಾಗಿದೆ. ಇಂತಹ ಲಾಕಡೌನ್ ಸಂದರ್ಭದಲ್ಲಿ ಬಡವರಿಗೆ, ಹಲವು ಬಾರಿ ಸಹಾಯ ಹಸ್ತ
ಚಾಚುವ ಕೈ ಯುವ ನಾಯಕ ಗಿರೀಶ್ ಜಿ, ಹಿರೇಮಠ ಶಹಪುರ ಇವರು ಕೊಪ್ಪಳ ಜಿಲ್ಲೆಯ ಯುವ ಉದ್ಯಮಿದಾರರು ಲಾಕಡೌನ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಬಸ್ಸು ಟ್ರೇನ್ ಇಲ್ಲದೆ ನಮಗೆ ಊಟಕ್ಕೆ ತೊಂದರೇ ಆಗಿದೆ ಎಂದು ಮಂಗಳ ಮುಕಿಯರು ತಿಳಿಸಿದ್ದು ಗೊತ್ತಾದ ತಕ್ಷಣ ಸಹಾಯ ಹಸ್ತ ಚಾಚಿದ ಗಿರೀಶ ಅವರು ಮಂಗಳ ಮುಕಿಯರ ಕಷ್ಟಕ್ಕೆ ಸ್ಪಂದಿಸಿದರು. ನನ್ನ ಒಂದು ಅಳಿಲು ಸೇವೆ ಎಂದು ಅಕ್ಕಿ,ಜ್ವಾಳ ,ಬೆಲ್ಲ ,ಟೀ ಪುಡಿ, ಪೇಸ್ಟ್ ಬ್ರೇಸ್, ಸಾಬೂನ್ ಹಾಗೂ ಸೀರೆ ಕಣ ಈ ತರ ಕಿಟ್ಟ ಇಂದು ಕೊಪ್ಪಳದ ಶಾರದಾ ಟಾಕೀಸ್ ಹತ್ತಿರ ಮಂಗಳಮುಖಿ ಯವರಿಗೆ ಗಿರೀಶ್ ಜಿ, ಹಿರೇಮಠ ಇವರು ಆಹಾರದ ಕಿಟ್‌ಗಳನ್ನು
ಹಂಚಿ ಮಾನವೀಯತೆ ಮೆರೆದರುಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ..
ದಿನ ಪತ್ರಿಕೆಯನ್ನು ತಪ್ಪದೆ ಓದಿರಿ.
ಬೆಂಗಳೂರು: ದೆಹಲಿ ವರಿಷ್ಟರು ಬಯಸುವವರೆಗೂ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಬೇಡ ಎಂದರೆ ರಾಜೀನಾಮೆ ನೀಡಲು ಸಿದ್ದ ಎಂದು ಸಿ.ಎಂ.ಯಡಿಯೂರಪ್ಪ ಅವರು ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದರು. ಒಂದು ಕಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕೆಲವು ಶಾಸಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ಯಡಿಯೂರಪ್ಪನವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ
ಮಹತ್ವ ಪಡೆದುಕೊಂಡಿದೆ. ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ಷ ಮಾಜಿ ಮುಖ್ಯಮಂತ್ರಿಯವರಾದ ದಿವಂಗತ ಡಿ. ದೇವರಾಜ ಅರಸುರವರ ೩೯ನೇ ಪುಣ್ಯ ಸ್ಮರಣೆ
ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಎಲ್ಲಿಯವರೆಗೂ ಹೈಕಮಾಂಡ್ ನಾಯಕರು ನನ್ನನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಲು ಇಚ್ಛೆಸುತ್ತಾರೋ ಅಲ್ಲಿಯವರೆಗೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದರು. ಒಂದು ವೇಳೆ ಅವರು ( ದೆಹಲಿ ನಾಯಕರು) ನೀವು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಸೂಚಿಸಿದರೆ, ನಾನು ಮಾರುಮಾತನಾಡದೆ ನನ್ನ ಸ್ಥಾನಕ್ಕೆ ಸಂತೋಷದಿಂದಲೇ ರಾಜೀನಾಮೆ ನೀಡುತ್ತೇನೆ ಎಂದರು. ನನಗೆ ವರಿಷ್ಟರು ಒಂದು ಅವಕಾಶ ಕೊಟ್ಟಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಬಗ್ಗೆ ಯಾರೇ ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ಅದರ ಬಗ್ಗೆ ಗಮನ ಕೊಡುವುದಿಲ್ಲ ಎಂದು ತಮ್ಮ ವಿರೋಧಿಗಳಿಗೆ ಮಾತಿನಲ್ಲೇ ಟಾಂಗ್ ಕೊಟ್ಟರು. ಈ ಯಡಿಯೂರಪ್ಪನವರ
ಮೇಲೆ ಹೈಕಮಾಂಡ್ ವಿಶ್ವಾಸ ಇಟ್ಟಿದೆ. ಎಷ್ಟು ದಿನ ವಿಶ್ವಾಸ ಇಟ್ಟು ಮುಂದುವರೆಯಿರಿ ಎನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ. ಯಾವಾಗ ರಾಜೀನಾಮೆ ಕೊಡಿ ಅಂತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ತಿಳಿಸಿದರು.
ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ
ಮಾಡಿದ್ದೇನೆ ಎಂದರು. ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು
ಸ್ಪಷ್ಟಪಡಿಸಿದರು. ಪರ್ಯಾಯ ನಾಯಕ ಇಲ್ಲವೆಂಬ ವಿಚಾರವಾಗಿ , ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನ ನಾನು ಒಪ್ಪುವುದಿಲ್ಲ.ದೇಶದಲ್ಲಿ ಮತ್ತು ರಾಜ್ಯದಲ್ಲಿ ಪರ್ಯಾಯ ನಾಯಕರು ಇದ್ದೇ ಇರುತ್ತಾರೆ. ಆಯಾಯ ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಸಿಗುತ್ತಾರೆ ಎಂದು
ಅಭಿಪ್ರಾಯಪಟ್ಟರು.
ರಾಜ್ಯದಲ್ಲೂ ಪರ್ಯಾಯ ನಾಯಕರು ಇಲ್ಲ ಅಂತಾ ಏನಿಲ್ಲ.ಇದನ್ನ ನಾನು ಒಪ್ಪುವುದಿಲ್ಲ ಎಂದು ಪರೋಕ್ಷವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು ನೀಡಿದರು.ಕಳೆದ ವಾರವಷ್ಟೇ ರಾಜ್ಯದಲ್ಲಿ ಯಡಿಯೂರಪ್ಪ ಅವರ ನಾಯಕತ್ವ ಬದಲಾಯಿಸಿ ಪರ್ಯಾಯ ನಾಯಕನಿಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಬಿಜೆಪಿಯ ಕೆಲವು ಶಾಸಕರು ದೆಹಲಿಯಲ್ಲಿ ಲಾಭಿ ನಡೆಸಿದ್ದರು. ಸಚಿವ ಸಿ.ಪಿ.ಯೋಗೀಶ್ವರ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಸೇರಿದಂತೆ ಮತ್ತಿತರರು ದೆಹಲಿ ವರಿಷ್ಟರನ್ನು ಭೇಟಿಯಾಗಿ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರು.
ಸಿ.ಎಂ ಪುತ್ರ ಪ್ರತಿಯೊಂದು ಇಲಾಖೆಯಲ್ಲೂ ಹಸ್ತಕ್ಷೇಪ, ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲ, ಸರಕಾರದ ವರ್ಚಸ್ಸಿಗೆ ಧಕ್ಕೆಯಾಗಿದ್ದು ನಾಯಕತ್ವ ಬದಲಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು.
ಇದರ ಬೆನ್ನಲ್ಲೇ ಬಿ.ವೈ.ವಿಜೇಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಿದು ಕುತುಹಲಕ್ಕೆ ಕಾರಣವಾಗಿತ್ತು. ನಿನ್ನೆಯಷ್ಟೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರುಗಳು ಪ್ರತ್ಯೇಕವಾಗಿ ನಡ್ಡಾ ಮಾಡಿ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದರು.ಈ ಎಲ್ಲಾ ಬೆಳವಣಿಗೆ ನಡೆಯುತ್ತಿರುವಾಗಲೇ ಇಂದು ಯಡಿಯೂರಪ್ಪ ಅವರು ನೀಡಿರುವ ಹೇಳಿಕೆ ನಾನಾ ಗೂಡರ್ಥಗಳನ್ನು ಹುಟ್ಟು ಹಾಕಿದೆ.
ರಾಜೀನಾಮೆ ನೀಡಲು ಸಿದ್ದ: ಬಿಎಸ್‌ವೈ
ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ
ಮಾಡಿದ್ದೇನೆ. ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ
ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ವಿಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಕೊರೋನಾ ನಿಗ್ರಹ ಮಾಡುವ ಉದ್ದೇಶದಿಂದ ೧೪ ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಹೀಗಾಗಿ ಅಗತ್ಯ ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬಹುಸಂಖ್ಯಾತರ ಜನರ ಬದುಕು ಮೂರಾಬಟ್ಟೆಯಾಗಿದೆ. ದಿನಗೂಲಿ ಮಾಡಿ ಬದುಕುವ ಕಾರ್ಮಿಕರು, ಸ್ಲಂಗಳಲ್ಲಿ ವಾಸಿಸುವ ಬಡವರ ಬದುಕು ಶೋಚನೀಯವಾಗಿದ್ದು, ಒಪ್ಪೊತ್ತು ಊಟಕ್ಕೂ ಪರದಾಡುವಂತಾಗಿದೆ. ಇಂತಹ ಲಾಕಡೌನ್ ಸಂದರ್ಭದಲ್ಲಿ ಬಡವರಿಗೆ, ಹಲವು ಬಾರಿ ಸಹಾಯ ಹಸ್ತ ಚಾಚುವ ಕೈ ಯುವ ನಾಯಕ ಗಿರೀಶ್ ಜಿ, ಹಿರೇಮಠ ಶಹಪುರ ಇವರು ಕೊಪ್ಪಳ ಜಿಲ್ಲೆಯ ಯುವ ಉದ್ಯಮಿದಾರರು ಲಾಕಡೌನ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಬಸ್ಸು ಟ್ರೇನ್ ಇಲ್ಲದೆ ನಮಗೆ ಊಟಕ್ಕೆ ತೊಂದರೇ ಆಗಿದೆ ಎಂದು ಮಂಗಳ ಮುಕಿಯರು ತಿಳಿಸಿದ್ದು ಗೊತ್ತಾದ ತಕ್ಷಣ ಸಹಾಯ ಹಸ್ತ ಚಾಚಿದ ಗಿರೀಶ ಅವರು ಮಂಗಳ ಮುಕಿಯರ ಕಷ್ಟಕ್ಕೆ ಸ್ಪಂದಿಸಿದರು. ನನ್ನ ಒಂದು ಅಳಿಲು ಸೇವೆ ಎಂದು ಅಕ್ಕಿ,ಜ್ವಾಳ ,ಬೆಲ್ಲ ,ಟೀ ಪುಡಿ, ಪೇಸ್ಟ್ ಬ್ರೇಸ್, ಸಾಬೂನ್ ಹಾಗೂ ಸೀರೆ ಕಣ ಈ ತರ ಕಿಟ್ಟ ಇಂದು ಕೊಪ್ಪಳದ ಶಾರದಾ ಟಾಕೀಸ್ ಹತ್ತಿರ ಮಂಗಳಮುಖಿ ಯವರಿಗೆ ಗಿರೀಶ್ ಜಿ, ಹಿರೇಮಠ ಇವರು ಆಹಾರದ ಕಿಟ್‌ಗಳನ್ನು ಹಂಚಿ ಮಾನವೀಯತೆ ಮೆರೆದರು.ಗಿರೀಶ್ ಹಿರೇಮಠರಿಂದ ಆಹಾರ ಕಿಟ್ ವಿತರಣೆ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳದ ಪತ್ರಕರ್ತರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ ಜಿಲ್ಲೆಯ ಯುವ ಉದ್ಯಮಿ ತಾಲೂಕಿನ ಶಾಹಪೂರ ಗ್ರಾಮದ ಸಮಾಜ ಸೇವಕ ಗಿರೀಶ್
ಹಿರೇಮಠ ರವರು ರವಿವಾರ ಕೊಪ್ಪಳದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದರು ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಸರಕಾರ ಮತ್ತು ಜನರ ನಡುವೆ ಸೇತುವೆ ಯಾಗಿ ಕೆಲಸ ಮಾಡಿ ಒಳ್ಳೆಯ ಸೇವೆ ಸಲ್ಲಿಸುತ್ತಿರುವ ಕಾರ್ಯನಿರತ ಪತ್ರಕರ್ತರಿಗೆ ಕಿಟ್ ವಿತರಿಸಿ ಅಭಿನಂದಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾದಿಕಅಲಿ ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್ ಗೋನಾಳ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಗುಡ್ಲಾನೂರ ಶಿವರಾಜ ನುಗಡೋಣಿ, ಪಕೀರಪ್ಪ ಗೋಟೂರು, ಹಾಗೂ ಅಮಿತ್ ಕಂಪ್ಲಿಕರ ಉಪಸ್ಥಿತರಿದ್ದರು.
ಪತ್ರಕರ್ತರಿಗೆ ಕಿಟ್ ವಿತರಣೆ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳದ ಪತ್ರಕರ್ತರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ ಜಿಲ್ಲೆಯ ಯುವ ಉದ್ಯಮಿ ತಾಲೂಕಿನ ಶಹಪೂರ ಗ್ರಾಮದ ಸಮಾಜ ಸೇವಕ ಗಿರೀಶ್ ಹಿರೇಮಠರವರಿಗೆ ರವಿವಾರ ಕೊಪ್ಪಳದಲ್ಲಿ ಪತ್ರಕರ್ತ ಹಾಗೂ ಹಿರಿಯ ಸಾಹಿತಿ ಜಿ.ಎಸ್ ಗೋನಾಳರ ವಿಶಾಲ ಪ್ರಕಾಶನ ದಿಂದ ಪ್ರಕಟಗೊಂಡ ವಿವಿದ ಪುಸ್ತಕಗಳನ್ನು ವಿತರಿಸಿ ಸನ್ಮಾನಿಸಲಾಯಿತು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾದಿಕಅಲಿ ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್ ಗೋನಾಳ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಗುಡ್ಲಾನೂರ ಶಿವರಾಜ ನುಗಡೋಣಿ, ಪಕೀರಪ್ಪ ಗೋಟೂರು, ಹಾಗೂ ಅಮಿತ್ ಕಂಪ್ಲಿಕರ ಉಪಸ್ಥಿತರಿದ್ದರು