ಪಡಿತರ ವಿತರಣೆ..ಶ್ಲಾಘನೆ…

ರಾಜ್ಯ ಪಡಿತರ ವಿತರಣೆ ಸಂಘದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಉದ್ಘಾಟಿಸಿದರು|| ಈ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು|| ಕೊರೋನಾ ಸೋಂಕಿನ ಸಮಯದಲ್ಲಿ ರಾಜ್ಯದ ಜನರಿಗೆ ಆಹಾರ ಪದಾರ್ಥ ತಲುಪಿಸುವಲ್ಲಿ ಪಡಿತರ ವಿತರಕರ ಸಂಘದ ಕೆಲಸ ಶ್ಲಾಘನೀಯ ಗೋಪಾಲಯ್ಯ ಮೆಚ್ಚುಗೆ