ಪಟ್ಟಣ ಪಂಚಾಯತ ಪ್ರತಿಜ್ಞಾ ವಿಧಿ

ಸಿರವಾರ: ಏ.೨೧- ಸ್ಥಳೀಯ ಪಟ್ಟಣ ಪಂಚಾಯತಯಲ್ಲಿ ಬುಧವಾರ ಸಂಜೆ ಕ್ಯಾಂಡಲ್ ಮೂಲಕ ಚುನಾವಣೆಯ ಪ್ರತಿಜ್ಞಾ ವಿಧಿ ನಡೆಯಿತು. ಇದರಲ್ಲಿ ಪ.ಪಂ ಸಮೂದಾಯ ಸಂಘಟನಾಧಿಕಾರಿ ಹಂಪಯ್ಯ ಪಾಟೀಲ್, ಆರೋಗ್ಯ ನಿರೀಕ್ಷಕರಾದ ಸುನೀತಾ ಸಜ್ಜನ, ಸಿಬ್ಬಂದಿಗಳಾದ ವೀರೇಶ, ಸಚಿನ್ ಸೇರಿದಂತೆ ಹಲವಾರು ಸಿಬ್ಬಂದಿ ಇದ್ದರು.