
ಬಳ್ಳಾರಿ, ಆ.15: ಶ್ರೀ ಮಾತೃ ಮಹಿಳಾ ಮಂಡಳಿ ಸರ್ಕಾರಿ ಪ್ರೌಢಶಾಲೆ ಪಟೇಲ್ ನಗರ ಶಾಲೆಯಲ್ಲಿ ಸ್ವಾತಂತ್ರ ದಿನೋತ್ಸವ ಪ್ರಯುಕ್ತ , 6,7 ಕ್ಲಾಸ್ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ ಉತ್ತಮ ಪ್ರಬಂಧಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮತಿಗಳನ್ನು ನೀಡಲಾಯಿತು ಹಾಗೂ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು, ಈ ಸಂದರ್ಭದಲ್ಲಿ ಶ್ರೀ ಮಾತೃ ಮಹಿಳಾ ಮಂಡಳಿಯ ಗೌರವಾಧ್ಯಕ್ಷ ಟಿ ಚಂದ್ರಶೇಖರ್ ಬಹುಮಾನ ವಿತರಣೆ ಮಾಡಿದರು, ರಾಘವೇಂದ್ರ, ಹಾಗೂ ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಮಧುಸೂದನ್ ಮೊದಲಾದವರು ಇದ್ದರು.