ಪಕ್ಷಿಗಳಿಗೆ ನೀರು …

ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ”ದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕಲ್ಲಿನ ಮಡಕೆ ಇರಿಸುವ ಕಾರ್ಯಕ್ರಮ ಜಬ್ಬನ್ ಪಾರ್ಕ ನಲ್ಲಿ ಹಮ್ಮಿಕೊಳ್ಳಲಾಗಿತ್ತು|| ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣ, ಅಧಿಕಾರಿ ಆಶಾ ಪರ್ವೀನ್, ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಎಸ್. ಉಮೇಶ್ ಮತ್ತಿತರಿದ್ದಾರೆ